ರಾಜ್ಯದ ಜನರ ಒಲವು ಪ್ರಾದೇಶಿಕ ಪಕ್ಷದ ಕಡೆ ಇದೆ, ಜಾಗಾಗಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಬರುತ್ತದೆ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗುತ್ತಾರೆ ಎಂದ ಮಾಗಡಿ ಶಾಸಕ ಎ.ಮಂಜುನಾಥ.<br /><br />Karnataka people already decided to support the regional party in the next assembly election: Magadi MLA A Manjunatha<br />